ಮನಸಿನ ಭಾವನೆಯ ಚಿತ್ತಾರ ಬಿಡಿಸಲು ಮಾತಿಗಿಂತ ಬರಹವೇ ಉತ್ತಮ ಎನ್ನುವುದು ನನ್ನ ಭಾವನೆ.ಕ್ಲಾಸಿನಲ್ಲಿ ಬೋರಾದಾಗಲೋ,ಮನಸಿಗೆ ಸಂತೋಷ ಮತ್ತು ದುಃಖ ಆದಾಗ ಪುಸ್ತಕದ ತುದಿಯಲ್ಲೋ,ಹಾಳೆಯಲ್ಲೋ ಗೀಚುತ್ತಿದ್ದ ನನಗೆ ನನ್ನ ಸ್ನೇಹಿತರೆಲ್ಲ ಬ್ಲಾಗ್ ಬರಿ ಅಂದಾಗ ನನಗೂ ಸರಿಯೆನಿಸಿತ್ತು.ಆದಿನದಿಂದ ಬ್ಲಾಗ್ ಬರೆಯಬೇಕೆಂದು ಅಂದುಕೊಳ್ಳುತ್ತಿದ್ದೆ.ಆದರೆ ಏಕೋ ಏನೋ ಸಮಯವೇ ಕೂಡಿಬಂದಿರಲಿಲ್ಲ.ಕೊನೆಗೂ ಬರೆಯುವ ಮನಸ್ಸು ಮಾಡಿದ್ದೇನೆ .ಪ್ರೀತಿಯಿಂದ ಓದಿ ಪ್ರೋತ್ಸಾಹಿಸಿ .

7 comments:
Wow !! its mind blowing , great job.
thank you
aytu bari bari... protsyahisona...
thank u
Welocme to Blog world!
thank you
ನಿಮ್ಮ ಲೇಖನಗಳೆಲ್ಲ ಚೆನ್ನಾಗಿ ಮೂಡಿ ಬಂದಿವೆ. ನೀವು ಮಲೆನಾಡಿನ ಹವ್ಯಕರಾದ್ದರಿಂದ, ಅಲ್ಲಿನ ಸೊಬಗನ್ನ ಅತ್ಯುತ್ತಮವಾಗಿ ಬಣ್ಣಿಸಿದ್ದೀರ..
ನನ್ನ ಸಲಹೆಯೇನೆಂದರೆ, ಕೆಲವು ಲೇಖನಗಳನ್ನ ನಮ್ಮ ಹವಿಗನ್ನಡದಲ್ಲೆ ಯಾಕ್ ಬರಿಯಲಾಗ ಹೇಳಿ.. ಯಾವುದಾದ್ರು ಹಾಸ್ಯಮಯ ಸಂದರ್ಭ ಆಗಿರ್ಲಕ್ಕು, ಪ್ರೌಢ ಶಾಲೆ ಕಾಲೇಜು ಸಮಯದಲ್ಲಿ ನಡೆದ ಸಂಭಾಷಣೆ ಆಗ್ಲಕ್ಕು ಅಥವಾ ಮೂಲತಹ ನಮ್ಮ ಹವ್ಯಕರಷ್ಟೇ ಉಪಯೋಗಿಸುವಂಥ ಭಾಷೆ/ಪದಗಳಿಂದ ಕೂಡಿದ ಮಾತು, ಹೀಗೆ... ನಮ್ಮ ಸಂಸ್ಕೃತಿಯನ್ನ ಕಾಪಾಡಲೆ ಒಂದು ಮಾರ್ಗ...
ಏನಂಬಿ?
Post a Comment